ಕಾಶಿ ಶಿಲ್ಪಿಗಳೊಂದಿಗೆ ಸರಳತೆ ತೋರಿದ ವೈಭವದ ಹರಿಕಾರ ನಮೋ | Oneindia Kannada

  • 3 years ago
ಕಾಶಿವಿಶ್ವನಾಥ ಧಾಮ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ತನಗೆ ಹಾಕಿದ ಕಿರ್ಚಿಯಲ್ಲಿ ಕುಳಿತುಕೊಳ್ಳದೆ ಕಾರ್ಮಿಕರು ಕುಳಿತಿದ್ದ ಕೆಂಪು ಹಾಸಿನ ಮೇಲೆ ಕುಳಿತುಕೊಂಡು ಎಲ್ಲರನ್ನೂ ಹತ್ತಿರ ಕೂರಿಸಿಕೊಂಡಿರುವ ವಿಡಿಯೋ ತುಂಬಾನೇ ವೈರಲ್ ಆಗಿದ್ದು ಇದು ಮೋದಿಯ ಸರಳತೆಗೆ ಸಾಕ್ಷಿಯಾಗಿದೆ.

PM Modi removing his chair and sitting down amidst construction workers. He then asks the construction workers to raise their hands for a group photo.

Category

🗞
News

Recommended