• 3 years ago
ಧಾರವಾಡದ ನುಗ್ಗೇಕೇರಿಯ ಆಂಜನೇಯ ದೇವನಸ್ಥಾನದ ಮುಂಭಾಗದಲ್ಲಿ ಹಣ್ಣು ಮಾರುತ್ತಿದ್ದ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣು ನಾಶ ಮಾಡಿದ ಹಿಂದೂ ಸಂಘಟನೆಯ ಯುವಕರ ಮೇಲೆ HD ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

HDK outrage on Hindu youths who destroyed the watermelon of a Muslim merchant

Category

🗞
News

Recommended