• 3 years ago
ಅಮೆರಿಕ ಚೀನಾದ ಬಳಿಕ ಭಾರತ ಮಿಲಿಟರಿ ಮೇಲೆ ಅತಿ ಹೆಚ್ಚು ಖರ್ಚು ಮಾಡುತ್ತಿದೆ ಎಂದು SIPRI ತಿಳಿಸಿದೆ. ವಿಶ್ವದ ಎಲ್ಲ ದೇಶಗಳ ಮಿಲಿಟರಿ ಹೂಡಿಕೆಗಳ ಮೇಲಿನ ಅಧ್ಯಯನದ ಬಳಿಕ ಅದು ತನ್ನ ವರದಿಯನ್ನು ಪ್ರಕಟಿಸಿದೆ.

According to data published by SIPRI, the top five military spenders—the United States, China, India, the United Kingdom, and Russia—accounted for 62 per cent of the global military expenditure.

Category

🗞
News

Recommended