ಸಾಲ ಮಾಡಿಯಾದ್ರು ತುಪ್ಪ ತಿನ್ನು ಎಂಬ ಗಾದೆ ಮಾತನ್ನು ನಿಜ‌ ಮಾಡಿರೋ‌ ದೇಶ‌ ಯಾವ್ದು? | Oneindia Kannada

  • 2 years ago
ಅಮೆರಿಕ, ಚೀನಾ ಮೊದಲಾದ ದೇಶಗಳಿಗೆ ಸಾಲವೇ ಇಲ್ಲ, ಅವೇನಿದ್ದರೂ ಬೇರೆ ದೇಶಗಳಿಗೆ ಸಾಲ ಕೊಡುತ್ತವೆ ಎಂದು ಅನೇಕರು ಭಾವಿಸಿರಬಹುದು. ಅದು ಸುಳ್ಳು. ಜಗತ್ತಿನಲ್ಲಿ ಅತಿಹೆಚ್ಚು ಸಾಲಗಾರ ದೇಶ ಎಂದರೆ ಅದು ಅಮೆರಿಕವೇ.
#Dept #IndianEconomy #America
Debt-to-GDP ratio is an economic metric that compares a country's government debt to its grossondu domestic product (GDP) (which represents the value of all goods and services produced by the country).

Recommended