ಮ್ಯಾಚ್ ಟಿಕೆಟ್ ಗಾಗಿ ನೂಕು ನುಗ್ಗಲು,ಪೊಲೀಸರ ಲಾಠಿ ಏಟು: ನಾಲ್ವರಿಗೆ ತೀವ್ರ‌ ಗಾಯ | Oneindia Kannada

  • 2 years ago
#IndiavsAustralia #Gymkhana #IndvsAusT20Match

A stampede broke out at Gymkhana Ground after a huge crowd of cricket fans gathered there to get tickets for the India vs Australia match.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ 2ನೇ ಟಿ20 ಮ್ಯಾಚ್​ಗಾಗಿ ಟಿಕೆಟ್ ಖರೀದಿಸಲು ಜಿಮ್​ಖಾನಾ ಕ್ರೀಡಾಂಗಣಕ್ಕೆ ಏಕಾಏಕಿ ಸಾವಿರಾರು ಮಂದಿ ನುಗ್ಗಿ ಬಂದಾಗ ಉಂಟಾದ ಗೊಂದಲ ಮತ್ತು ಕಾಲ್ತುಳಿತದಿಂದ ನಾಲ್ವರಿಗೆ ತೀವ್ರ ಗಾಯಗಳಾಗಿವೆ.

Recommended