Odysse VADER e-Bike Walkaround In KANNADA | 125 KM Range, 7-Inch Android Display | Punith Bharadwaj

DriveSpark Kannada

by DriveSpark Kannada

27 615 views
Odysse VADER Electric Bike Walkaround In KANNADA by Punith Bharadwaj. Odysse electric vehicles launches VADER, India’s first electric Motorcycle powered by 7” Android Display. ಹೊಸ ಒಡಿಸ್ಸೆ ವಾಡೆರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಂಡಿದ್ದು, ಈ ಬೈಕಿನ ಪರಿಚಯಾತ್ಮಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,09,999 ಆಗಿದೆ. ಕಂಪನಿಯು IP67 AIS 156 ಅನುಮೋದಿತ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಇದನ್ನು 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಈ ವಾಡೆರ್ ಎಲೆಕ್ಟ್ರಿಕ್ ಬೈಕ್ 7-ಇಂಚಿನ ಆಂಡ್ರಾಯ್ಡ್ ಡಿಸ್‌ಪ್ಲೇ, ಗೂಗಲ್ ಮ್ಯಾಪ್ಸ್ ನ್ಯಾವಿಗೇಷನ್, 18 ಲೀಟರ್ ಸ್ಟೋರೇಜ್ ಸ್ಪೇಸ್, OTA ಅಪ್‌ಡೇಟ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಬಹು ಬಣ್ಣದ ಆಯ್ಕೆಗಳನ್ನು ಹೊಂದಿವೆ.

#OdysseVaderWalkaroundInKannada #OdysseVaderWalkaround #OdysseVaderElectricBikeRange #OdysseVaderElectricBikeprice #OdysseVaderElectricBikecolouroptions #OdysseVaderElectricBikeChargeTime
~PR.156~