• last year
ಹಠಾತ್ ಹೃದಯಾಘಾತವಾದಾಗ ಆಸ್ಪತ್ರೆಗೆ ಹೋಗುವಷ್ಟು ಸಮಯ ಕೂಡ ಇರುವುದಿಲ್ಲ. ಶೇಕಡಾ 5ರಷ್ಟು ಮಂದಿಗೆ ಹೃದಯಾಘಾತವಾದ ಕೆಲವೇ ನಿಮಿಷಗಳಲ್ಲಿ (5-10 ನಿಮಿಷ) ಹೃದಯದ ಬಡಿತವೇ ನಿಂತು ಹೋಗುತ್ತದೆ. ಹೃದಯದೊಳಗಡೆಯೂ ವಿದ್ಯುತ್‍ಕರೆಂಟ್‍ಇದೆ. ಅದು ಆಫ್‍ಆಗಿ ಬಿಡುತ್ತೆ. ಇದನ್ನೇ ದಿಢೀರ್ ಹೃದಯ ಸ್ತಂಭನ (ಸಡನ್‍ಕಾರ್ಡಿಯಾಕ್‍ಅರೆಸ್ಟ್) ಎಂದು ಕರೆಯತ್ತಾರೆ.When a sudden heart attack occurs, there is no time to go to the hospital. 5% of people have a heart attack within a few minutes (5-10 minutes) the heart stops beating. There is also an electric current within the heart. It turns off. This is called sudden cardiac .

#CardiacArrest #SuddenCardiacArrest #Heart #HumaBody #KannadaFilmIndustry #VijayaRaghavendra #Spandana #Hospital #HeartBeat
~HT.36~PR.160~ED.31~

Category

🗞
News

Recommended