Chandrayaan-3 ಸಕ್ಸಸ್! ವಿಶ್ ಮಾಡಿದ ರಷ್ಯಾ! ನಾವು ಚಂದ್ರನ ಮೇಲೆಯೇ ಇದ್ದೀವಿ ಎಂದ ಪಾಕಿಸ್ತಾನ! | Soft landing

  • last year
ಭಾರತ ಚಂದ್ರನ ದಕ್ಷಿಣ ಧ್ರುವ ಮೇಲೆ ಕಾಲಿರಿಸಿ ಐತಿಹಾಸಿಕ ದಾಖಲೆ ಬರೆದಿರುವುದು ಈಗ ಇತಿಹಾಸ, ಭಾರತದ ಈ ಸಾಧನೆಗೆ ಪ್ರಪಂಚದೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹಾಗೆಯೇ ನೆರೆಯ ರಾಷ್ಟ್ರ ಪಾಕಿಸ್ತಾನದ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲೂ ಇಸ್ರೋ ಹಾಗೂ ಭಾರತದ ಸಾಧನೆಯ ಬಗ್ಗೆ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಭಾರತದ ಸಾಧನೆಯ ಜೊತೆ ತನ್ನ ದೇಶವನ್ನು ಅಣಕಿಸುತ್ತಲೇ ಪಾಕಿಸ್ತಾನಿ ಯುವಕನೋರ್ವ ಆಡಿದ ಮಾತು ಇಂಟರ್‌ನೆಟ್‌ನಲ್ಲಿ ನಗು ಉಕ್ಕಿಸುತ್ತಿದ್ದು, ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ.
India has written a historical record by stepping on the south pole of the moon, now history, India's achievement is pouring in a flood of wishes from all over the world. Similarly, posts about the achievements of ISRO and India are going viral in the media and social networks of neighboring Pakistan. The speech of a Pakistani youth mocking his country with India's achievements is making people laugh on the internet.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre

~HT.188~PR.160~ED.32~CA.37~##~

Recommended