Sri Lanka ಮುಂದೆ ಶರಣಾದ ಬಾಂಗ್ಲಾದೇಶ!

  • last year
#SriLankavsBangladesh #SrlvsBan #AsiaCup2023 #SriLanka #ShakibAlHasan #DasunShanaka #CharithAsalanka #MaheeshTheekshana #MatheeshaPathirana

ಏಷ್ಯಾಕಪ್ ನ 2ನೇ ಪಂದ್ಯದಲ್ಲಿ ಶ್ರೀಲಂಕಾ (Sri Lanka) ತಂಡವು ಜಯ ಸಾಧಿಸಿದೆ. ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ (Bangladesh) ತಂಡವು ಮೊದಲು ಬ್ಯಾಟಿಂಗ್ ಮಾಡಿತು.


Bangladesh vs Sri Lanka, Asia Cup 2023 Highlights: SL beat BAN by five wickets
~PR.28~ED.31~HT.31~

Recommended