Election ಮುಗಿದ್ಮೇಲೆ ಎಲ್ಹೋಗಿದ್ರು ಕೆ.ಆರ್ ಪೇಟೆ ಚಂದನ್ ಗೌಡ..?

  • last year
ಚುನಾವಣೆ ಮುಗಿದ‌ಮೇಲೆ ಸೋತವರು ಮನೆ ಸೇರಿದ್ರು. ಸೋತ್ರೂ ಬರ್ತೀನಿ ಅಂದಿದ್ದ ಕೆ.ಆರ್ ಪೇಟೆ ಅಭ್ಯರ್ಥಿ ಚಂದನ್ ಗೌಡ ಕೂಡ ಕಾಣೆಯಾದ್ರು. ಎಲ್ಹೋದ್ರು ಅನ್ನೋದಕ್ಕೆ ಇಲ್ಲಿದೆ ಉತ್ತರ. ಮತ್ತೆ ಫೀಲ್ಡಿಗಿಳಿದ ನೈತಿಕ ರಾಜಕಾರಣದ ಬಿರುಗಾಳಿ ಎಬ್ಬಿಸಿದ್ದ ಯೂಟ್ಯೂಬರ್.


#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023
#JDS #HDK #Siddaramaiah #HDD
#BJP #NarayanGowda #ChandanGowda #KRPete

Recommended