ಡೇಂಜರ್ ಆಗಿರೋ ಆಸೀಸ್ ನ ಈ 4 ಆಟಗಾರರನ್ನು ಕಟ್ಟಿಹಾಕಿದ್ರೆ ಭಾರತಕ್ಕೆ ಗೆಲುವು ಸುಲಭ

  • 8 months ago
ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾದ ಈ ನಾಲ್ವರು ಆಟಗಾರರು ಸವಾಲಾಗಲಿದ್ದಾರೆ. ಈ ನಾಲ್ಕು ಆಟಗಾರರನ್ನು ಭಾರತಕ್ಕೆ ಕಟ್ಟಿ ಹಾಕಲು ಸಾಧ್ಯವಾದರೆ ಟೀಮ್ ಇಂಡಿಯಾ ಗೆಲುವು ನಿಶ್ಚಿತ. ಹಾಗಾದರೆ ಆ ಆಟಗಾರರು ಯಾರು?

World cup final: These 4 players from Australia definitely threat for India in the Finals
#IndiavsAustralia #ODIworldcupFinal2023 #NarendraModiStadium #TeamIndiafans #IndiavsAustraliaMatchHistory #IndvsAus
~ED.32~PR.28~

Recommended