• 10 months ago
Kinetic Green E-Luna Kannada Walkaround by Giri Kumar. ಭಾರತದಲ್ಲಿ 30 - 40 ವರ್ಷಗಳ ಹಿಂದೆ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ಕೈನೆಟಿಕ್ ಲೂನಾ (Kinetic Luna), ಎಲೆಕ್ಟ್ರಿಕ್ ರೂಪದಲ್ಲಿ ಇಂದು (ಫೆ.7) ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಎಲೆಕ್ಟ್ರಿಕ್ ಮೊಪೆಡ್, ರೂ.69,990 (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪುಣೆ ಮೂಲದ ಕೈನೆಟಿಕ್ ಗ್ರೀನ್ (Kinetic Green), ಲಾಂಚ್ ಮಾಡಿರುವ ಹೊಸ ಇ-ಲೂನಾ (E-Luna) ಮೊಪೆಡ್, 2 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಎಕ್ಸ್1, ಎಕ್ಸ್2 ಎಂಬ ಎರಡು ರೂಪಾಂತರಗಳೊಂದಿಗೆ ದೊರೆಯುತ್ತದೆ. ಪೂರ್ತಿ ಚಾರ್ಜ್ ನಲ್ಲಿ 110 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಗಂಟೆಗೆ 50 ಗರಿಷ್ಠ ವೇಗವನ್ನು ಪಡೆಯಲಿದೆ.

#KineticGreen #Eluna #KineticLuna #ElectricLuna #ElectricScooter #Escooter #DriveSpark
~PR.156~

Category

🚗
Motor

Recommended