ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀನಿ ಅಂತ ಬಂದು ಭ್ರಷ್ಟಾಚಾರದ ಕೇಸ್ ನಲ್ಲೇ ಅರೆಸ್ಟ್ ಆದ ದೆಹಲಿ CM Arvind Kejriwal

  • 5 months ago
ಅಬಕಾರಿ ನೀತಿ ಹಗರಣದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ತಂಡವು ಮಾರ್ಚ್ 21 ರ ರಾತ್ರಿ 9 ಗಂಟೆ ವೇಳೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwa ಆ) ಅವರನ್ನು ಬಂಧಿಸಿದೆ. 

#ArvindKejriwal #ED #DelhiCM #AAP #EnforcementDirectorate, #Delhiliquorpolicyscam #ManishSisodia,

~HT.188~ED.32~PR.28~

Recommended