ಡಿಕೆಸು ಕೊಡ್ತಿರೋ ದುಡ್ಡನ್ನು ಎಡಗೈಯಲ್ಲಿ ತಗೊಂಡು,ಬಲಗೈಲಿ ಡಾಕ್ಟರ್ ಗೆ ಮತ ಹಾಕ್ತಾರಂತೆ ಜನ! ಮುನಿರತ್ನ ಹೇಳಿಕೆ

  • 4 months ago
ಡಿಕೆಸು ನೋಟು, ಡಾಕ್ಟರ್ಗೆ ವೋಟು..' ಹೀಗಂತ ಜನ ಹೇಳುತ್ತಿದ್ದಾರೆ. 'ಎಡಗೈಲಿ ದುಡ್ಡು ತಗೊತೀವಿ, ಬಲಗೈಲಿ ಡಾಕ್ಟರ್ಗೆ ಮತ ಹಾಕುತ್ತೇವೆ' ಅಂತಾರೆ ಎಂದು ಮಾಜಿ ಸಚಿವ ಹಾಗೂ ಆರ್.ಆರ್. ನಗರ ಶಾಸಕ ಮುನಿರತ್ನ ಕುಟುಕಿದ್ದಾರೆ.

People are saying like this, don't give a note, vote for a doctor. Former minister and R.R. said, 'We will vote for left-handed duddu and right-handed doctor'. City MLA Muniratna is stung.

#DKSuresh #DrCNManjunath #Munirathna #BengaluruRuralconstituency #Loksabhaelections2024 #RRNagar,

Recommended