ಕಿರುಚಾಡುತ್ತಿದ್ದ CSK ಅಭಿಮಾನಿಗಳಿಗೆ ಮೈದಾನದಲ್ಲೇ ನಿಂತು 'ಶ್'..ಎನ್ನುತ್ತಾ ಬಾಯ್ಮುಚ್ಚಿಸಿದ ವಿರಾಟ್

  • 3 months ago
ರಹಾನೆ ಔಟಾಗುತ್ತಿದ್ದಂತೆ, ಕ್ಯಾಮೆರಾಗಳು ವಿರಾಟ್ ಕೊಹ್ಲಿ ಕಡೆಗೆ ತಿರುಗಿತು, ಅವರು ಆಸಕ್ತಿದಾಯಕ ಸಂಭ್ರಮಾಚರಣೆ ಮಾಡಿದರು. ಕೊಹ್ಲಿ ಕೆಲವು ಕೆಲವು ಸಲ ಗಾಳಿಯಲ್ಲಿ ಪಂಚ್ ಮಾಡಿದ ನಂತರ, ಸ್ಟ್ಯಾಂಡ್ ಕಡೆಗೆ ತಿರುಗಿ ತುಟಿಗಳ ಮೇಲೆ ಬೆರಳಿಟ್ಟು ಸಿಎಸ್ಕೆ ಅಭಿಮಾನಿಗಳಿಗೆ ಸುಮ್ಮನಿರಲು ಹೇಳಿದರು.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~HT.188~ED.34~PR.28~

Recommended