ಸರ್ಕಾರ ಉಳಿಸಿಕೊಳ್ಳಲು ಬಿಹಾರ, ಆಂಧ್ರಕ್ಕೆ ಗಮನ ಕೊಟ್ಟಿದ್ದಾರೆ; ಕೇಂದ್ರ ಬಜೆಟ್ ವಿರುದ್ಧ ಡಿಕೆ ಶಿವಕುಮಾರ್ ಕಿಡಿ

  • last month
ಕೇಂದ್ರ ಬಜೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ (DCM DK Shivakumar), ನಿರ್ಮಲಾ ಸೀತರಾಮನ್ (Nirmala Sitharaman) ಬಗ್ಗೆ ಬಹಳ ಗೌರವ ಇತ್ತು. ರಾಜ್ಯಕ್ಕೆ ಹಣ ಕೊಡ್ತಾರೆ, ಯೋಜನೆ ಕೊಡ್ತಾರೆ ಅಂತಾ ಭಾವಿಸಿದ್ದೇವು. ಆದರೆ ಅವರು ಗಮನ ಸೆಳೆದಿಲ್ಲ. ತಮ್ಮ ಸರ್ಕಾರ ಉಳಿಸಿಕೊಳ್ಳಲು ಕೇವಲ ಬಿಹಾರಕ್ಕೆ (Bihar) ಆಂಧ್ರಕ್ಕೆ (Andhra pradesh) ಗಮನ ಹರಿಸಿದ್ದಾರೆ ಅಷ್ಟೇ. DCM DK Shivakumar (DCM DK Shivakumar) and Nirmala Sitharaman (Nirmala Sitharaman) who gave feedback on the central budget issue had great respect. We thought that they would give money and plan to the state. But they did not attract attention. They have only focused on Bihar and Andhra Pradesh to keep their government.

#Budget2024 #CentralBudget #IncomeTax #Taxpolicy #GST #NirmalaSitaraman #PMModi, #IndianEconomy #Financedepartment #TaxPayers #StandardDeduction #Taxlimits
#HAL # IndianDefence #FighterJet #International #SuperPower

Recommended