​ಚಲಾವಣೆಯಾಗಿದ್ದಕ್ಕಿಂತ 4.7 ಕೋಟಿ​ ಹೆಚ್ಚುವರಿ ಮತ​ ಎಣಿಕೆ ! | Lok Sabha polls

  • 29 days ago
ಬಿಜೆಪಿ 79​ ಸೀಟು ಹೆಚ್ಚು ಪಡೆಯುವಲ್ಲಿ ನೆರವಾಗಿದೆಯೇ ಈ ಅಕ್ರಮ ?

► ಚಲಾವಣೆಯಾದ ಮತಕ್ಕೂ ಎಣಿಕೆಯಾದ ಮತಕ್ಕೂ ಇಷ್ಟೊಂದು ಅಂತರ ಯಾಕೆ ?

​► ವೋಟ್ ಫಾರ್ ಡೆಮಾಕ್ರಸಿ (ವಿಎಫ್ಡಿ)​ ವರದಿ​ಯಲ್ಲಿ ಗಂಭೀರ ಪ್ರಶ್ನೆಗಳು

#varthabharati #loksabhaelection2024 #bjp #electioncommission #NDA #indiaalliance #VoteForDemocracy

Recommended