• 2 months ago
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್‌ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ಕಾಣಿಸಿಕೊಳ್ಳುವ ಬಯಕೆ ಹೊರಹಾಕಿದ್ದಾರೆ. ಐಪಿಎಲ್‌ 2025 ಟೂರ್ನಿ ಸಲುವಾಗಿ ಡಿಸೆಂಬರ್‌ನಲ್ಲಿ ಮೆಗಾ ಆಕ್ಷನ್‌ ನಡೆಯಲಿದೆ. ಇದಕ್ಕೆ ತಮ್ಮ ಹೆಸರು ನೀಡುವುದಾಗಿ ಸ್ಟೀವ್ ಸ್ಮಿತ್‌ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Category

🥇
Sports

Recommended