Narendra Modi ಯಿಂದಲೇ ಭಾರತ ಇಷ್ಟು ಬೆಳವಣಿಗೆ ಆಗಿದ್ದು

  • 2 days ago
ಪಾಕಿಸ್ತಾನದ ಬೆದರಿಕೆಗಳ ವಿರುದ್ಧ ಭಾರತಕ್ಕೆ ಸಹಾಯ ಮಾಡಲು ತಾನು ಮುಂದಾಗಿದ್ದೇನೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ತನ್ನ ಫ್ರೆಂಡ್ ಎಂದು ಕರೆದಿರುವ ಡೊನಾಲ್ಡ್ ಟ್ರಂಪ್, 2019ರಲ್ಲಿ ಹೂಸ್ಟನ್‌ನಲ್ಲಿ ಸಾವಿರಾರು ಭಾರತೀಯ-ಅಮೆರಿಕನ್ನರು ಭಾಗವಹಿಸಿದ್ದ ಹೌಡಿ ಮೋದಿ ಕಾರ್ಯಕ್ರಮವನ್ನು ನೆನಪಿಸಿಕೊಂಡಿದ್ದಾರೆ. Former US President Donald Trump has said that he is ready to help India against Pakistan's threats. Donald Trump, who has called Indian Prime Minister Narendra Modi his friend, attended a Howdy in Houston in 2019 attended by thousands of Indian-Americans.

#NarendraModi #PMModi #America #DonaldTrump #BestFriend #USPresident #USElection #International
~HT.188~ED.34~PR.160~

Category

🗞
News

Recommended