• 14 hours ago
ಹಾಸನಾಂಬೆ ದೇವಿ ದರ್ಶನೋತ್ಸವ ವೇಳೆ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜಟಾಪಟಿ. ಖುದ್ದು ಸ್ಥಳಕ್ಕಾಗಮಿಸಿ ತರಾಟೆ ತೆಗೆದುಕೊಂಡ ಜಿಲ್ಲಾಧಿಕಾರಿ ‌ಸಿ.ಸತ್ಯಭಾಮ. ಪೊಲೀಸ್ ಅಧಿಕಾರಿಗಳು ಇಬ್ಬಂದಿ ವಿರುದ್ಧ ಡಿ.ಸಿ ಕೆಂಡಾಮಂಡಲ. ಡಿ‌.ಸಿ ಪಿ.ಎ ಶಶಿ ಎಂಬಾತನನ್ನು ಪೊಲೀಸರು ತಳ್ಳಿದ ಆರೋಪ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿ ಅಮಾನತು ಮಾಡಿಸುವುದಾಗಿ ಡಿ.ಸಿ ವಾರ್ನಿಂಗ್ Police and Revenue Department officials clash during Hasanambe Devi Darshan Festival. District Collector C. Satyabhama personally visited the place and took a look. Two Police Officers vs. DC Kendamandal. DC PA Sashi is accused of being pushed by the police. D.C warning that he will tell the chief secretary of the government that he will be suspended

#Hassan #CMSiddaramaiah #BJP #Congress #Pooja #HassanambaTemple #Karnataka #SatyaBhama
~HT.290~PR.160~ED.34~

Category

🗞
News

Recommended