• 13 hours ago
ಅಮೆರಿಕ ಅಧ್ಯಕ್ಷರ ನಿವಾಸ ಶ್ವೇತಭವನದಲ್ಲಿ ಇದೀಗ ದೀಪಾವಳಿ ಸಂಭ್ರಮ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಳೆಗಟ್ಟಿದ್ದು, ವಿಶ್ವದ ಗಮನ ಸೆಳೆದಿದೆ. ಈ ನಡುವೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ದೀಪಾವಳಿ ಸಂಭ್ರಮ ಡಬಲ್ ಆಗಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಭಾರತೀಯ ಅಮೆರಿಕನ್ನರ ಜೊತೆ ದೀಪಾವಳಿ ಆಚರಿಸಿದ್ದಾರೆ. Diwali celebrations are now underway at the White House, the residence of the US President. The US presidential election has caught the attention of the world. Meanwhile, Diwali celebrations are double for Indians living in America. US President Joe Biden celebrated Diwali with Indian Americans.

#America #WhiteHouse #JoeBiden #DonaldTrump #DiwaliCelebration #KamalaHaris #SunitaWilliams #India
~HT.290~PR.160~ED.34~

Category

🗞
News

Recommended