• 2 days ago
ಈ ಚುನಾವಣೆಯಲ್ಲಿ ಹೆಚ್ಚಿನ ಮತ ಬಂದಿದೆ. ಆದರೆ ಒಂದು ಸಮುದಾಯದ ಮತಗಳು ಬಂದಿಲ್ಲ. ದೇವೇಗೌಡರ ಕೊಡುಗೆಯನ್ನ ನೆನಪಿಸಿಕೊಂಡಿಲ್ಲ. ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಅನಿಸುತ್ತೆ. ಹಾಗಾಗಿ ನಾವು ಸಹ ಅವರನ್ನ ಬಿಟ್ಟು ಸ್ಟ್ರಾಟರ್ಜಿ ಮಾಡಬೇಕಾಗುತ್ತೆ ಎಂದು ಪರೋಕ್ಷವಾಗಿ ಮತ್ತೆ ಮುಸ್ಲಿಂ ಸಮುದಾಯದತ್ತ ನಿಖಿಲ್ ಬೊಟ್ಟು ಮಾಡಿದರು.The majority of votes have been received in this election. But the votes of one community did not come. Devegowda's contribution is not remembered. They don't think we need them. Nikhil pointed out indirectly to the Muslim community that we also have to leave them behind and make a strategy.

#BJP #Congress #LokasabhaElection #ByElection #JDS #HDKumaraswamy #Channapatna #CPYogeshwar #Karnataka
~HT.290~PR.160~ED.32~

Category

🗞
News

Recommended