• 2 days ago
ಸತತ ಮೂರು ಸೋಲಿನ ಸಮಾಧಾನವನ್ನು ಪಟ್ಟುಕೊಳ್ಳುವುದು ಒಂದೆಡೆಯಾದರೆ, ಪಕ್ಷದ ಭದ್ರಕೋಟೆ ಎನಿಸಿದ್ದ ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಪಕ್ಷ ಸಂಘಟನೆ ಗುರುತರ ಜವಾಬ್ದಾರಿ ನಿಖಿಲ್‌ ಕುಮಾರಸ್ವಾಮಿ ಅವರ ಮುಂದಿದೆ. ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಆಡಳಿತದ ನಡುವೆ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಲು ಕಣಕ್ಕಿಳಿಯಬೇಕಿದ್ದು, ಸೋಲಿನ ಆಘಾತವನ್ನು ಸಾವರಿಸಿಕೊಳ್ಳಲು ಅವರಿಗೆ ಅವಕಾಶವಿಲ್ಲದೆ ಪಕ್ಷ ಸಂಘಟನೆಗೆ ಮುಂದಾಗಬೇಕಿದೆ.

On the one hand, the party organization in the state, including Ramnagar district, which was the stronghold of the party, has a heavy responsibility in front of Nikhil Kumaraswamy. Party workers should join the fray to organize the Congress administration in Ramanagara district

#BJP #Congress #LokasabhaElection #ByElection #JDS #HDKumaraswamy #Channapatna #CPYogeshwar #Karnataka

~HT.290~PR.160~ED.32~

Category

🗞
News

Recommended