• 11 hours ago
ಹಾಸನದಲ್ಲಿ ಜೆಡಿಎಸ್ ಪ್ರಭಾವ ಕುಗ್ಗುತ್ತಿರುವ ಹಿನ್ನಲೆಯಲ್ಲಿ ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಒಕ್ಕಲಿಗರನ್ನು ಸೆಳೆಯಲು ಸಂಸದ ಶ್ರೇಯಸ್ ಹಾಗೂ ಶಿವಲಿಂಗೇಗೌಡರಿಗೆ ಜವಾಬ್ದಾರಿ ನೀಡಲಾಗಿದೆ. ಹಾಸನದಲ್ಲಿ ಡಿಸಂಬರ್ 05 ನೇ ತಾರೀಖು ಕಾಂಗ್ರೆಸ್ ಪಡೆಯಿಂದ ಶಕ್ತಿ ಪ್ರದರ್ಶನ ನಡೆಯಲಿದೆ.


#CMSiddaramaiah, #AhindaSamavesha #Hassan #ShreyasPatel #JDS #BJP #RahulGandhi #DKShivakumar, #SiddaramaiahFans #KarnatakaCongress

~HT.188~PR.288~PR.28~

Category

🗞
News

Recommended