• 3 days ago
ಸಿದ್ದರಾಮಯ್ಯ ಬಣ & ಡಿ.ಕೆ. ಶಿವಕುಮಾರ್ ಬಣ ಎಂದು ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ನಡೆಯುತ್ತಿದೆ ಅಂತಾ ಬಿಜೆಪಿ & ಜೆಡಿಎಸ್ ನಾಯಕರು ಆರೋಪ ಮಾಡುತ್ತಿದ್ದರು. ಈಗ ಆರೋಪಗಳು ನಿಜವಾಗುತ್ತಿದ್ದು, ಕರ್ನಾಟಕ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತೆ ತೀವ್ರ ಹಿನ್ನಡೆ ಅನುಭವಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.Siddaramaiah Bana & D.K. The leaders of BJP & JDS were alleging that Shivkumar is a faction and there is a faction fight going on in the Karnataka Congress. Now the allegations are coming true and it is being heard that Congress is again suffering a severe setback in Karnataka politics.

#KPCC #KPCCPresident #DKShivakumar #SathishJarakiholi #BJP #Congress #CMSiddaramaiah

Also Read

CM Change: ಮುಖ್ಯಮಂತ್ರಿ ಬದಲಾವಣೆ; ಕಾಂಗ್ರೆಸ್ಸಿನ ಒಕ್ಕಲಿಗ ಶಾಸಕರ ಸಭೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? :: https://kannada.oneindia.com/news/karnataka/siddaramaiahs-reaction-to-the-meeting-of-congresss-lone-mlas-393453.html?ref=DMDesc

HD Kumaraswamy: ಜೆಡಿಎಸ್ ಮುಗಿಸಲು ಆಪರೇಷನ್ ಹಸ್ತ: ಸ್ಪೋಟಕ ಹೇಳಿಕೆ ನೀಡಿದ ಹೆಚ್‌ ಡಿ ಕುಮಾರಸ್ವಾಮಿ :: https://kannada.oneindia.com/news/karnataka/operation-hasta-is-underway-says-hd-kumaraswamy-393385.html?ref=DMDesc

ಬೆಳಗಾವಿ ಡಿನ್ನರ್ ಮೀಟಿಂಗ್: ಡಿಕೆಶಿ ಇಲ್ಲದಾಗ ಸಿದ್ದರಾಮಯ್ಯ ಬಣ ಶಕ್ತಿ ಪ್ರದರ್ಶನ: ಆರ್.ಅಶೋಕ್ :: https://kannada.oneindia.com/news/bengaluru/cm-siddaramaiah-supporters-showed-strength-in-belagavi-when-dk-shivakumar-in-abroad-r-ashok-393341.html?ref=DMDesc



~HT.188~ED.34~PR.160~

Category

🗞
News

Recommended