• 2 days ago
TVS Jupiter 110 - Top 5 Features You Need To Know By Abhishek Mohandas | 2024ರ ನೂತನ ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್‌ನ್ನು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದು ರೂ.73,700 (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಹಳೆಯ ಜುಪಿಟರ್ 110 ದರಕ್ಕೆ ಹೋಲಿಕೆ ಮಾಡಿದರೆ, ಸುಮಾರು ರೂ.3,700 ಅಗ್ಗವಾಗಿದೆ.

~PR.158~CA.25~ED.70~##~

Category

🗞
News

Recommended