• 2 days ago
ಆಗ ಪಟ್ಪರ್ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಅವರ ಪಾದಗಳನ್ನು ಮೂರು ಬಾರಿ ಮುಟ್ಟಿ ನಮಸ್ಕರಿಸಿದ್ದಾರೆ. ಮೊದಲು ರವೀಂದ್ರ ಸಿಂಗ್ ಅವರು ಪ್ರಧಾನಿ ಮೋದಿ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು, ಮೋದಿ ಅದಕ್ಕೆ ಪ್ರತಿಯಾಗಿ ರವೀಂದ್ರ ಅವರಿಗೂ ನಮಸ್ಕರಿಸಿದ್ದಾರೆ.

#PMModi #RavinderSinghNegi #DelhiBJP #ModiviralVideo #AAP #ArvindKejrival #PatparganjBJPCandidate #Delhielection2025

~HT.290~PR.28~ED.288~

Category

🗞
News

Recommended