• last week
The flyover near Bengaluru’s HSR Layout has been shut down due to ongoing metro construction by the Bangalore Metro Rail Corporation Limited (BMRCL). ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ವಿಪರೀತ ಸಂಚಾರ ದಟ್ಟಣೆ ಉಂಟಾಗಿದೆ. ಬಿಎಂಆರ್‌ಸಿಎಲ್ (BMRCL) ಮೆಟ್ರೋ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆ, ಎಚ್‌ಎಸ್‌ಆರ್ ಲೇಔಟ್ (HSR Layout) ಸಮೀಪದ ಫ್ಲೈಓವರ್‌ನ್ನು ಬಂದ್ ಮಾಡಲಾಗಿದೆ. ಇದರಿಂದ ಕಿಲೋಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು, ಕೆ.ಆರ್.ಪುರಂ, ಮಾರತಹಳ್ಳಿ ಹಾಗೂ ಕಾಡುಬೀಸನಹಳ್ಳಿ ಸೇರಿದಂತೆ ಇತರೆಡೆಗೆ ಕೆಲಸಕ್ಕೆ ತೆರಳುವವರೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

#Bangalore #Bengaluru #HSRlayout #Metro #Flyover #NammaMetro

~PR.156~ED.156~##~

Category

🚗
Motor

Recommended