• 2 days ago
New Ultraviolette Shockwave Electric Bike Launched | ಹೊಸ ಅಲ್ಟ್ರಾವೈಲೆಟ್ ಶಾಕ್‌ವೇವ್ ಎಲೆಕ್ಟ್ರಿಕ್ ಬೈಕ್ (Ultraviolette Shockwave Electric Bike) ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದು ರೂ.1.75 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಆದರೆ, ಮೊದಲ 1,000 ಖರೀದಿದಾರರು ರೂ.1.50 ಲಕ್ಷ ಎಕ್ಸ್-ಶೋರೂಂ ಬೆಲೆಯಲ್ಲಿ ಕೊಂಡುಕೊಳ್ಳಬಹುದು.

#Ultraviolette #UltravioletteShockwave #Drivespark #DriveSparkKannada #ElectricScooters #EV

Category

🚗
Motor

Recommended