• 8 years ago
What Does The Half Moon Shape On Your Nails Mean? There are many things that we believe in life. From palmistry to astrology and to the marks that are found on our hands, they do have their own significance. Here are some of the beliefs regarding the half moon shape on our nails. There is a deep meaning to it and here, we are about to explain about it.


ಭವಿಷ್ಯ ಶಾಸ್ತ್ರ, ಹಸ್ತಸಾಮುದ್ರಿಕೆ, ಕೆಲವು ಶಾರೀರಿಕ ಲಕ್ಷಣಗಳು ಮೊದಲಾದವು ಇಲ್ಲಿ ತಮ್ಮದೇ ಆದ ಪ್ರಾಮುಖ್ಯತೆಯನ್ನು ಪಡೆದಿವೆ. ನಮ್ಮ ಉಗುರುಗಳ ಬುಡದಲ್ಲಿ ಕಾಣಬರುವ ಅರ್ಧಚಂದ್ರಾಕೃತಿಯ ಗುರುತು ಏನನ್ನು ಹೇಳುತ್ತದೆ? ಈ ವಿಷಯದ ಬಗ್ಗೆ ಭಾರತೀಯರಲ್ಲಿ ಬೆಳೆದುಬಂದಿರುವ ನಂಬಿಕೆಯನ್ನು ಮತ್ತು ಇದಕ್ಕೆ ಆಧಾರವಾಗಿರುವ ಮಾಹಿತಿಯನ್ನು ತಿಳಿಯಲು ಈ ವೀಡಿಯೋ ನೋಡಿ


Category

🗞
News

Recommended