• 7 years ago
What Does A Triangle On Your Palm Mean? It is very interesting to understand the lines on our palm and what they actually convey. One such interesting thing that people often find on their palms is the abrupt triangles formed. If one notices their palm, they would definitely see the clear and regular triangles which always have auspicious implications. These triangles at different locations on the palm indicate different meanings. Understanding these triangles on the palm based on their position is quite an interesting study. Check out on what do the triangles on different positions of the palm reveal...

ಅಂಗೈಯಲ್ಲಿರುವಂತಹ ರೇಖೆಗಳನ್ನು ನೋಡಿಕೊಂಡು ಕೆಲವು ನಿಮ್ಮ ಭೂತ, ವರ್ತಮಾನ ಮತ್ತು ಭವಿಷ್ಯ ಹೇಳುವರು. ಜನರು ತಮ್ಮ ಅಂಗೈಯಲ್ಲಿ ರೇಖೆಗಳು ತ್ರಿಕೋನಾಕೃತಿ ಹೊಂದಿರುವುದನ್ನು ಕಾಣಬಹುದು. ನಿಮ್ಮ ಅಂಗೈಗಳನ್ನು ನೋಡಿದರೆ ಆಗ ನಿಮಗೆ ತ್ರಿಕೋನ ಆಕೃತಿಯು ಕಂಡುಬಂದರೆ ಇದು ತುಂಬಾ ಪವಿತ್ರವಾದ ಚಿಹ್ನೆಯೆಂದು ನಂಬಲಾಗಿದೆ. ಅಂಗೈಯ ಯಾವ ಭಾಗದಲ್ಲಿ ಯಾವ ರೀತಿಯಲ್ಲಿ ಇದೆ ಎನ್ನುವುದರ ಮೇಲೆ ಇದರ ಅರ್ಥ ತಿಳಿಯಬಹುದು. ಅಂಗೈಯಲ್ಲಿ ಇರುವಂತಹ ತ್ರಿಕೋನ ಆಕೃತಿ ತಿಳಿದುಕೊಂಡರೆ ಅದು ತುಂಬಾ ಆಸಕ್ತಿಯ ವಿಚಾರವಾಗಿರುವುದು. ನಿಮ್ಮ ಅಂಗೈಯಲ್ಲಿರುವ ತ್ರಿಕೋನ ಆಕೃತಿಗಳು ಯಾವ ರೀತಿಯ ಅರ್ಥ ಕಲ್ಪಿಸುತ್ತದೆ ಎಂದು ತಿಳಿಯಿರಿ....

Category

🗞
News

Recommended