• 8 years ago
ಅಂಗೈಯಲ್ಲಿ ತ್ರಿಶೂಲದ ಚಿಹ್ನೆ ಇದ್ದರೆ ನೀವೇ ಅದೃಷ್ಟವಂತರು!ನಮ್ಮ ಭವಿಷ್ಯ ನಮ್ಮ ಕೈಲಿದೆ ಎನ್ನುವ ಮಾತು ಎಷ್ಟು ನಿಜವೇ ಅಥವಾ ಸುಳ್ಳೇ, ಅದು ತರ್ಕಕ್ಕೆ ನಿಲುಕದ್ದು! ಆದರೆ ಕುಂಡಲಿಯಲ್ಲಿ ಹೇಗೆ ಗ್ರಹಗತಿಗಳ ಸಂಚಾರ ಇರುತ್ತದೆಯೋ ಹಾಗೆಯೇ ನಮ್ಮ ಅಂಗೈಯಲ್ಲಿ ಗ್ರಹಗಳ ಪರ್ವತ ಇರುತ್ತದೆ. ಅದರ ಮೇಲಿರುವ ಚಿಹ್ನೆಗಳು ವಿಭಿನ್ನವಾಗಿರುತ್ತವೆ. ಅವು ನಮ್ಮ ಭವಿಷ್ಯ ಹಾಗೂ ಅದೃಷ್ಟವನ್ನು ನಿರ್ಧರಿಸುತ್ತವೆ. ಹಸ್ತ ಶಾಸ್ತ್ರದ ಪ್ರಕಾರ ಅಂಗೈಯಲ್ಲಿರುವ ಪ್ರತಿಯೊಂದು ರೇಖೆಯು ವಿಶೇಷ ವಿಚಾರವನ್ನು ಬಿಚ್ಚಿಡುತ್ತದೆ. ಅಂಗೈಯಲ್ಲಿ ಇರುವ ವಿಶೇಷ ರೇಖೆಯಲ್ಲಿ ತ್ರಿಶೂಲದ ರೇಖೆಯು ಒಂದು. ಅಂಗೈಯಲ್ಲಿರುವ ಕೆಲವು ಪ್ರಮುಖ ಸ್ಥಳಗಳಲ್ಲಿ ತ್ರಿಶೂಲವು ಒಂದೊಂದು ವಿಶೇಷ ಸಂಕೇತವನ್ನು ಪ್ರತಿಬಿಂಬಿಸುತ್ತದೆ. ತ್ರಿಶೂಲದ ಸಂಕೇತವು ನಿಮ್ಮ ಕೈಯಲ್ಲಿ ಅಥವಾ ನಿಮ್ಮ ಹತ್ತಿರದವರ ಕೈಯಲ್ಲಿ ಈ ಚಿಹ್ನೆ ಇದೆಯೇ ಎಂದು ನೋಡಿ... ಹಾಗೂ ಅದರ ಪರಿಣಾಮ ಏನು ಎನ್ನುವುದನ್ನು ಪರಿಶೀಲಿಸಿ...


Do You Have A Trident Sign On Your Palm? Take a closer look at your palm and you will find some forms and markings that signify something important. Although they are not exactly correct, these markings are prominent in most of the palms of people. According to the Vedic readings, the lines on the palm give answers about a person's personality and these also help reveal a person's real and best feature.

Category

🗞
News

Recommended