• 8 years ago
Sandalwood cute couple Yash & Radhika currently took a break from cinemas & radhika is updating her daily routine on her face book & twitter page. Now they have introduced a new guest who has entered their life. Whose that? Watch this video to know.

ಸ್ಯಾಂಡಲ್’ವುಡ್ ಮುದ್ದಾದ ಜೋಡಿ ರಾಧಿಕಾ ಯಶ್. ಸದ್ಯಕ್ಕೆ ಚಿತ್ರರಂಗದಿಂದ ದೂರ ಉಳಿದಿರುವ ರಾಧಿಕಾ ಫೇಸ್’ಬುಕ್, ಟ್ವಿಟ್ಟರ್ ಮೂಲಕ ತಮ್ಮ ದಿನಚರಿಗಳ ಮಾಹಿತಿ ಅಭಿಮಾನಿಗಳಿಗೆ ನೀಡುತ್ತಿರುತ್ತಾರೆ. ಈಗ ಅವರ ಬಾಳಿನಲ್ಲಿ ಬಂದ ಹೊಸ ಅತಿಥಿಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅದು ಯಾರೆಂದು ತಿಳಿಯಲು ಈ ವೀಡಿಯೋ ನೋಡಿ

Recommended