• 7 years ago
Rocking star Yash and Radhika Pandit got engaged on August 12th two years back, Radhika Pandit has shared this memory on Facebook.

ಆಗಸ್ಟ್ 12 ರಂದು ಸ್ಯಾಂಡಲ್‌ವುಡ್‌ನ ಮುದ್ದು ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಎಂಗೇಜ್ ಆದ ದಿನ. ಇದನ್ನು ರಾಧಿಕಾ ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.

Recommended