• 8 years ago
The latest Kannada hit film Mugulu Nage is releasing in the USA and Canada on September 14. The film will release in 50 screens in the USA which is the highest number for any Kannada film so far.

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿಯಲ್ಲಿ ಮೂಡಿಬಂದ 'ಮುಗುಳುನಗೆ' ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಮ್ಮ ರಾಜ್ಯದ ಕನ್ನಡ ಪ್ರೇಕ್ಷಕರ ಮನಗೆದ್ದ 'ಮುಗುಳುನಗೆ' ಈಗ ಹೊರ ದೇಶದಲ್ಲಿ 'ನಗು' ಬೀರಲು ಹೋಗುತ್ತಿದೆ. ಸೆಪ್ಟಂಬರ್ 14 ರಿಂದ ಯುಎಸ್ ಎ ಮತ್ತು ಕೆನಡಾದಲ್ಲಿ ದೇಶಗಳಲ್ಲಿ 'ಮುಗುಳುನಗೆ' ಸಿನಿಮಾ ದಾಖಲೆ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.

Category

🗞
News

Recommended