• 6 years ago
Kannada actor Puneeth Rajkumar's Nata Sarvabhouma Movie full movie leaked online by Tamil Rockers. movie was written and directed by Pawan Wadeyar. movie has released on February 7th.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಯಶಸ್ವಿ 25 ದಿನಗಳನ್ನ ಪೂರೈಸಿ, ರಾಜ್ಯಾದ್ಯಂತ ವಿಜಯಯಾತ್ರೆ ಆರಂಭಿಸಿದೆ. ಸಿನಿಮಾವನ್ನ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಸ್ವತಃ ಪುನೀತ್ ರಾಜ್ಯದ ಹಲವು ಕಡೆ ವಿಜಯಯಾತ್ರೆ ಹೊರಟಿದ್ದಾರೆ. ಹೀಗಿರುವಾಗ, ನಟಸಾರ್ವಭೌಮ ಸಿನಿಮಾ ಪೈರಸಿಗೆ ಒಳಗಾಗಿದ್ದು, ಇಡೀ ಸಿನಿಮಾ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ.

Recommended