• 7 years ago
Ramya, Kannada Actress & Former MP to act in a Kannada Movie Mahendar Manassalli Mumtaz. This gossip was spread all over. Now Ramya reacts for this news & to know what she says you must watch this video.


ಒಂದ್ಕಾಲದಲ್ಲಿ ಇಡೀ ಗಾಂಧಿನಗರಕ್ಕೆ ರಾಣಿ ಆಗಿ ಮೆರೆದ ನಟಿ ರಮ್ಯಾ ಈಗ ರಾಜಕೀಯದಲ್ಲಿಯೇ ಬಿಜಿ. ರಾಜಕೀಯಕ್ಕೆ ಧುಮುಕಿದ ಮೇಲೆ ಗಾಂಧಿನಗರದ ಕಡೆ ತಿರುಗಿ ನೋಡದ ಪದ್ಮಾವತಿ ಬಗ್ಗೆ ನಿನ್ನೆ ಒಂದು ಸುದ್ದಿ ಹರಿದಾಡಿತ್ತು. ಮಹೇಂದರ್ ಮನಸಲ್ಲಿ ಮುಮ್ತಾಜ್' ಎಂಬ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿ ರಮ್ಯಾ ಬಣ್ಣ ಹಚ್ಚಲಿದ್ದಾರಂತೆ ಎಂಬ ಗುಸು ಗುಸು ಎಲ್ಲೆಡೆ ಹರಿದಾಡಿತ್ತು. ಇದಕ್ಕೆ ರಮ್ಯಾ ಸ್ವತಃ ಉತ್ತರ ಕೊಟ್ಟಿದ್ದಾರೆ. ಅದನ್ನ ತಿಳಿಯಲು ಈ ವೀಡಿಯೋ ನೋಡಿ.

Category

🗞
News

Recommended