• 7 years ago
For the first time in Bengaluru city granite cobblestones are being used to design Church Street road. Under tender sure project Bruhat Bengaluru Mahanagara Palike (BBMP) has taken road development work.
ಬೆಂಗಳೂರು ನಗರದ ಚರ್ಚ್ ಸ್ಟ್ರೀಟ್ ರಸ್ತೆ ಕೆಲವು ದಿನಗಳಲ್ಲಿ ಹೊಸ ವಿನ್ಯಾಸದಿಂದ ಕಂಗೊಳಿಸಲಿದೆ. ರಸ್ತೆ, ಫುಟ್‌ಪಾತ್‌ಗಳಿಗೆ ಗ್ರಾನೈಟ್ ಕರ್ಬ್ ಸ್ಟೋನ್ ಅಳವಡಿಕೆ ಮಾಡಲಾಗುತ್ತಿದ್ದು, ಡಿಸೆಂಬರ್ ವೇಳೆಗೆ ಕಾಮಗಾರಿ ಅಂತ್ಯಗೊಳ್ಳುವ ನಿರೀಕ್ಷೆ ಇದೆ.

Category

🗞
News

Recommended