• 7 years ago
ಜ್ಯೋತಿಷ್ಯ ಪ್ರಕಾರ ಹನ್ನೆರಡು ರಾಶಿಗಳಿವೆ. ಇನ್ನು ಹನ್ನೆರಡು ರಾಶಿಗಳಿಗೆ ಇಪ್ಪತ್ತೇಳು ನಕ್ಷತ್ರ. ಆ ಇಪ್ಪತ್ತೇಳು ನಕ್ಷತ್ರದ ನಾಲ್ಕು ಪಾದಗಳು ಸೇರಿ ನೂರಾ ಎಂಟು ಪಾದಗಳಾಗುತ್ತವೆ. ಅವನ್ನು ಹನ್ನೆರಡು ರಾಶಿಗಳಿಂದ ಭಾಗಿಸಿದರೆ ಪ್ರತಿ ರಾಶಿಗೆ ಒಂಬತ್ತು ಪಾದ ಹಾಗೂ ಮೂರು ನಕ್ಷತ್ರಗಳು ಬರುತ್ತವೆ.

ಹೇಗೆ ರಾಶಿಯ ಆಧಾರದಲ್ಲಿ ಭವಿಷ್ಯವನ್ನು ಹೇಳಬಹುದೋ ಅದೇ ರೀತಿ ಯಾವ ನಕ್ಷತ್ರ ಎಂಬುದರ ಆಧಾರದಲ್ಲಿ ವ್ಯಕ್ತಿಯ ಗುಣ- ಸ್ವಭಾವಗಳನ್ನು ಹೇಳಬಹುದು. ಇಂದಿನ ಲೇಖನದಲ್ಲಿ ಆರು ರಾಶಿಗಳ ಹಾಗೂ ಆ ರಾಶಿಗಳ ವ್ಯಾಪ್ತಿಯ ನಕ್ಷತ್ರಗಳ ಗುಣ-ಸ್ವಭಾವ, ಆ ನಕ್ಷತ್ರಗಳಿಗೆ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆ ಇತ್ಯಾದಿ ವಿಚಾರಗಳನ್ನು ತಿಳಿಸಲಾಗಿದೆ.

ಅಶ್ವಿನಿಯಿಂದ ಆರಂಭವಾಗಿದ್ದು, ಮೇಷ-ವೃಷಭ- ಮಿಥುನ- ಕರ್ಕಾಟಕ- ಸಿಂಹ- ಕನ್ಯಾ ಹಾಗೂ ತುಲಾ ರಾಶಿಗೆ ಸೇರುವ ಒಂದು ನಕ್ಷತ್ರದವರೆಗೆ ಮಾಹಿತಿ ನೀಡಲಾಗಿದೆ.

ಇದು ಸ್ಥೂಲ ಸ್ವರೂಪದಲ್ಲಿ ತಿಳಿಸಿರುವ ಗುಣ ಹಾಗೂ ಸ್ವಭಾವ.
Characteristics of the persons on the basis of birth star according to astrology by well known astrologer Shankar Bhat.

Category

🗞
News

Recommended