• 7 years ago
Does Your Name Start With The Letter 'A' ? Astrology can tell about the personality of a person through the name of the person just by knowing the first letter of the word. According to Vedic astrology, the initial letter of the name determines the effect of a particular zodiac on the person. Based on numerology too, we can find out about his personality.


ನಿಮ್ಮ ಹೆಸರನ್ನು ನೋಡಿಯೇ ನೀವು ಎಂತವರು ಮತ್ತು ಯಾವ ರೀತಿಯ ನಡವಳಿಕೆ ಹೊಂದಿರುವ ವ್ಯಕ್ತಿ ಎಂದು ಹೇಳಬಹುದು. ವೈದಿಕ ಜ್ಯೋತಿಷ್ಯದ ಪ್ರಕಾರ ನಿಮ್ಮ ಹೆಸರಿನ ಅಕ್ಷರವನ್ನು ನೋಡಿ, ನಿಮ್ಮ ಜಾತಕ ಬಿಟ್ಟಿಡಬಹುದು. ನಿಮ್ಮ ಹೆಸರಿನ ಮೊದಲ ಅಕ್ಷರದ ಉಚ್ಛಾರವು ರಾಶಿಚಕ್ರದ ಪರಿಣಾಮವನ್ನು ಪ್ರತಿಫಲಿಸುತ್ತದೆ ಎಂದು ಇದು ವೈದಿಕ ಜ್ಯೋತಿಷ್ಯವು ಹೇಳುತ್ತದೆ. ಎ ಅಕ್ಷರದಿಂದ ಆರಂಭವಾಗುವಂತಹ ವ್ಯಕ್ತಿಗಳ ವ್ಯಕ್ತಿತ್ವವು ಹೇಗಿರಲಿದೆ ಎಂದು ಈ ವಿಡಿಯೋ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.

Category

🗞
News

Recommended