ಮದುವೆಯಾಗಲು ಸಂಬಳ ಎಷ್ಟಿರಬೇಕು? | Oneindia Kannada
ಇದೊಂದು ಸಂಗತಿಯನ್ನು ಯಾರ ಮುಂದಾದರೂ ಹೇಳುವುದಕ್ಕೆ ಮೊದಮೊದಲಿಗೆ ಸಂಕೋಚ ಪಟ್ಟೆ. ಆದರೆ ನನಗಿಂತ ಚಿಕ್ಕವರಿಗೆ ಈಗ ಹೇಳಿಕೊಳ್ಳುವ ವಿಚಾರದಿಂದ ಸಹಾಯವೋ ಮಾರ್ಗದರ್ಶನವೋ ಆದರೆ ಆಗಲಿ ಎಂಬ ಧೋರಣೆಯಿಂದ ಅನುಭವ ಹಂಚಿಕೊಳ್ತಿದೀನಿ. ಈ ವಿಚಾರ ನಿಮ್ಮ ಜತೆ ಹೇಳಿಕೊಳ್ಳುವುದರ ಹಿಂದೆ ಯಾರನ್ನೋ ತೆಗಳುವ ಅಥವಾ ಬೇಸರಿಸುವ ಉದ್ದೇಶ ಇಲ್ಲ ಅನ್ನೋದನ್ನು ಮೊದಲಿಗೆ ಸ್ಪಷ್ಟ ಪಡಿಸ್ತಿದೀನಿ.
ಜಾತಿಯಿಂದ ಸ್ಮಾರ್ತ ಬ್ರಾಹ್ಮಣ ನಾನು. ವಯಸ್ಸು ಇಪ್ಪತ್ತೇಳು ವರ್ಷ. ನನ್ನ ತಂದೆ ರಿಟೈರ್ ಬ್ಯಾಂಕ್ ಉದ್ಯೋಗಿ. ನಾನು ಓದಿಕೊಂಡಿರುವುದು ಬಿ.ಕಾಂ., ಜತೆಗೆ ವಿಷಯಲ್ ಮೀಡಿಯಾಗೆ ಸಂಬಂಧಿಸಿದ ಕೋರ್ಸ್ ವೊಂದನ್ನು ಮಾಡಿದ್ದೀನಿ. ಈಗ ಮೂರು ವರ್ಷದಿಂದ ಪತ್ರಿಕೋದ್ಯಮದ ಒಂದು ವಿಭಾಗದಲ್ಲಿ ಕೆಲಸ ಮಾಡ್ತಿದ್ದೀನಿ.
ಸಂಬಳ ಅಂತ ಇಪ್ಪತ್ತೈದರಿಂದ ಇಪ್ಪತ್ತೇಳು ಸಾವಿರ ರುಪಾಯಿ ಬರುತ್ತದೆ. ಈಚೆಗೆ ಮನೆಯಲ್ಲಿ ಮದುವೆಗೆ ವಧು ಅನ್ವೇಷಣೆ ಆರಂಭ ಮಾಡಿದ್ದಾರೆ. ಆ ಸಲುವಾಗಿ ಒಂದು ವಧು-ವರಾನ್ವೇಷಣೆ ಕೇಂದ್ರಕ್ಕೆ ಕರೆದುಕೊಂಡು ಹೋದರು. ಆಮೇಲೆ ಏನಾಯಿತು ಅಂತ ತಿಳ್ಕೊಳೋಕೆ ಈ ವಿಡಿಯೋ ನೋಡಿ
These getting a perfect bride is almost mission impossible . Here is a story of a guy who went in search of his bride

Category
🗞
News