ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ತನ್ನ ಸಾಮಾಜಿಕ ಜಾಲತಾಣವನ್ನು ನಮಗೆ ಆಕರ್ಷಕವಾಗಿಸುವ ಪ್ರಯತ್ನದಲ್ಲಿ ಹಲವಾರು ಅಪ್ಡೇಟ್ಗಳನ್ನು ನೀಡುತ್ತಲೇ ಇದೆ. ನಾವು ಕೂಡ ಇಲ್ಲಿಯವರೆಗೆ ಫೇಸ್ಬುಕ್ ನಲ್ಲಿ ಸಾಕಷ್ಟು ಫೋಟೋ, ಅಪ್ಡೇಟ್, ವೆಬ್ಪೇಜ್ ಇತ್ಯಾದಿಗಳನ್ನು ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದೇವೆ. ಇತರರು ಶೇರ್ ಮಾಡಿರುವ ಸಾವಿರಾರು ಪೋಸ್ಟ್ಗಳನ್ನು ಕೂಡ ನಾವು ಲೈಕ್ ಮಾಡಿದ್ದೇವೆ. ನೀವು ಈವರೆಗೆ ಯಾವೆಲ್ಲಾ ಫೋಟೋಗಳನ್ನು ಲೈಕ್ ಮಾಡಿದ್ದೀರೆಂದು ತಿಳಿಯ ಬಯಸಿದರೆ ಆಕ್ಟಿವಿಟಿ ಲಾಗ್ ನ ಸಹಾಯ ಪಡೆಯಬಹುದಾಗಿದೆ. ಡೆಸ್ಕ್ಟಾಪ್ ಅಥವಾ ಮೊಬೈಲ್ ಎರಡರಲ್ಲೂ ಇದನ್ನು ತಿಳಿಯುವ ವಿಧಾನವನ್ನು ಈ ಲೇಖನದಲ್ಲಿ ಸಂಪಾದಿಸಿದ್ದೇವೆ.
Your activity log is a list of your posts and activity, from today back to the very beginning. You’ll also see stories and photos you’ve been tagged in, as well as the connections you’ve made – like when you liked a Page or added someone as a friend.

Category
🤖
Tech