• 7 years ago
ಜಾಗತಿಕವಾಗಿ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಭಾರತದಲ್ಲಿಯೂ 200 ಮಿಲಿಯನ್ ಮಂದಿ ವಾಟ್ಸ್‌ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ CEO ಸಹ ಭಾರತೀಯರೇ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಹೊಸ ಅಪ್ಡೇಟ್ ವೊಂದನ್ನು ನೀಡಿದೆ.ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸ್‌ಆಪ್ ಅನ್ನು ಸಂಪೂರ್ಣವಾಗಿ ಕನ್ನಡದಲ್ಲಿಯೇ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇಂದು ಬಳಕೆದಾರರಿಗೆ ಸಹಾಯವಾಗಲಿ ಮತ್ತು ಪ್ರಾದೇಶಕ ಭಾಷೆಗಳ ಪ್ರಭಾವವೂ ಹೆಚ್ಚಾಗಲಿ ಎನ್ನವ ಕಾರಣಕ್ಕಾಗಿ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರುವ ವಾಟ್ಸ್‌ಆಪ್ ಅನ್ನು ಹೇಗೆ ಕನ್ನಡಮಯವಾಗಿಸುವುದು ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.ಇದಲ್ಲದೇ ನೀವು ವಾಟ್ಸ್‌ಆಪ್ ನಲ್ಲಿ ಕನ್ನಡಲ್ಲಿ ಟೈಪ್ ಮಾಡುವ ಸಲುವಾಗಿ ನೀವು ಜಸ್ಟ್ ಕನ್ನಡ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದರಲ್ಲಿ ಕನ್ನಡದಲ್ಲಿಯೂ ಟೈಪ್ ಮಾಡಬಹುದಾಗಿದೆ..
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkannada/?hl=en
► Subscribe Gizbot Youtube Channel: https://www.youtube.com/user/GizbotTME
► Follow us on Dailymotion: http://www.dailymotion.com/gizbot

Category

🤖
Tech

Recommended