ಬಾಲಿವುಡ್ ನಟಿ ಶ್ರೀದೇವಿ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು | Oneindia Kannada

  • 6 years ago
Bollywood actress Sridevi Kapoor died of heart attack in Dubai on 24th February. She acted in more than 250 movies, including 6 in Kannada. Here are some interesting and lesser known facts about the legendary actress.
ತಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ, ತಿಂಡಿ ತಿನಿಸುಗಳ ಬಗ್ಗೆಯೂ ಎಚ್ಚರಿಕೆ ವಹಿಸುತ್ತಿದ್ದ ಬಾಲಿವುಡ್ ನಟಿ ಶ್ರೀದೇವಿಯವರು ಹಠಾತ್ತನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಅವಿಸ್ಮರಣೀಯ ನಟನೆಯ ಮೂಲಕ ಇಡೀ ಭಾರತ ಚಿತ್ರರಂಗವನ್ನು ಆವರಿಸಿಕೊಂಡಿದ್ದ ಶ್ರೀದೇವಿ ಕಪೂರ್ ಅವರ ಬಗ್ಗೆ ಹಲವು ಗೊತ್ತಿರುವ, ಕೆಲವಾರು ಗೊತ್ತಿಲ್ಲದ ಆಸಕ್ತಿಕರ ವಿಷಯಗಳು ಇಲ್ಲಿವೆ. ಹಿಂದಿ ನಿನೆಮಾದ ಪ್ರಪ್ರಥಮ ಮಹಿಳಾ ಸೂಪರ್ ಸ್ಟಾರ್ ಎಂಬ ಪಟ್ಟ ಧರಿಸಿದ ಹೆಗ್ಗಳಿಕೆ ಶ್ರೀದೇವಿ ಅವರದು. ಭಾಷೆ ಬರದಿದ್ದರೂ, ಅಪರಿಚಿತ ಮಂದಿಯ ನಡುವೆ ತಮ್ಮ ಸೌಂದರ್ಯ, ವೃತ್ತಿಪರತೆ ಮತ್ತು ಅಭಿನಯದಿಂದಲೇ ಎಲ್ಲರ ಹೃದಯವನ್ನು ಗೆದ್ದವರು ಶ್ರೀದೇವಿ.

Recommended