• 7 years ago
ಎಲ್ಲರಿಗೂ ಗೊತ್ತಿರುವ ಹಾಗೆ, ಮೊದಲ ಪತ್ನಿಗೆ ಮೋಸ ಮಾಡಿದ ಕಾರಣಕ್ಕೆ ಬೋನಿ ಕಪೂರ್ ಮೇಲೆ ಇಡೀ ಕಪೂರ್ ಕುಟುಂಬಕ್ಕೆ ಬೇಸರ ಇತ್ತು. ಶ್ರೀದೇವಿ ಮಕ್ಕಳಾದ ಜಾಹ್ನವಿ ಹಾಗೂ ಖುಷಿ ಕೂಡ ಅರ್ಜುನ್ ಮತ್ತು ಅನ್ಷುಲಾ ಜೊತೆ ಎಂದೂ ಕಾಲ ಕಳೆದವರಲ್ಲ. ಆದ್ರೀಗ, ಶ್ರೀದೇವಿ ಸಾವಿನ ಬಳಿಕ ಬೋನಿ ಕಪೂರ್ ಮಕ್ಕಳೆಲ್ಲ ಒಂದಾಗಿದ್ದಾರೆ.


Ever since Sridevi's tragic death, Boney Kapoor's 3 daughters (Jhanvi, Khushi, Anshula) have been staying together. Putting differences aside, Arjun Kapoor flew to Dubai and stood by his father.

Category

🗞
News

Recommended