• 7 years ago
'ಗಂಡ-ಹೆಂಡತಿ' ಖ್ಯಾತಿಯ ಸಂಜನಾ ಮಾತನಾಡಿದ್ದು, ತನಗೆ ಅಪ್ರಾಪ್ತ ವಯಸ್ಸಿನಲ್ಲಿಯೇ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೌದು, ಸಂಜನಾ ಅಭಿನಯಿಸಿದ್ದ ಚೊಚ್ಚಲ ಸಿನಿಮಾ 'ಗಂಡ-ಹೆಂಡತಿ' ವೇಳೆ ನಡೆದ ಕೆಲವು ಕಹಿ ಘಟನೆಗಳನ್ನ ಹಂಚಿಕೊಂಡಿದ್ದಾರೆ.

Kannada actress Ganda Hendathi fame Sanjjanaa Galrani expressed her me too movement.

Category

🗞
News

Recommended