• 7 years ago
Tagaru cinema has attracted the viewers. Each and every role in Tagaru cinema has its own preference. In that, Don Uncle role has become popular. This is all about actor Sachidananda Kaliyur Jagannath. Actor Sachidananda Kaliyur Jagannath played Don Uncle character in Kannada actor Shiva Rajkumar's 'Tagaru' movie. The movie is directed by Duniya Suri. Don Uncle aka Sachidananda shares experience. Watch VIDEO.


'ಟಗರು' ಸಿನಿಮಾದ ಪ್ರತಿ ಪಾತ್ರಗಳು ಸಹ ಸಿನಿಮಾ ನೋಡುಗರ ಮನಸಿನಲ್ಲಿ ಜಾಗ ಮಾಡಿಕೊಂಡಿದೆ. ಸಣ್ಣ ಸಣ್ಣ ಪಾತ್ರಗಳೆ ಆದರು ಜನ ಅದನ್ನು ಗುರುತಿಸುತ್ತಿದ್ದಾರೆ. ಸಿನಿಮಾದಲ್ಲಿ ಕೆಲವೇ ನಿಮಿಷಗಳು ಬರುವ ಪಾತ್ರಗಳು ಅದೇನೋ ಕಿಕ್ ನೀಡುತ್ತಿವೆ. ಅಂತಹ ಒಂದು ಪಾತ್ರ ಡಾನ್ ಅಂಕಲ್ ಪಾತ್ರ. ಸಿನಿಮಾದ ವಿಲನ್ ಡಾಲಿಯ ಗ್ಯಾಂಗ್ ನ ಹೆಡ್ ಆಗಿರುವ ಅಂಕಲ್ ನಟನೆ ಎಲ್ಲರ ಗಮನ ಸೆಳೆಯುತ್ತದೆ. ಇತರ ಮಾಸ್ ಸಿನಿಮಾಗಳ ಡಾನ್ ಗಿಂತ ವಿಭಿನ್ನವಾಗಿರುವ ಈ ಪಾತ್ರದಲ್ಲಿ ಅದೇನೋ ಆಕರ್ಷಣೆ ಇದೆ. ಅಂದಹಾಗೆ, 'ಟಗರು' ಸಿನಿಮಾ ನೋಡಿ ಹೊರ ಬಂದ ಪ್ರೇಕ್ಷಕರಿಗೆ ಅಂಕಲ್ ಪಾತ್ರ ಮಾಡಿದ ಆ ಕಲಾವಿದ ಯಾರು ಎನ್ನುವ ಕುತೂಹಲ ಇದೆ. ಅಂದಹಾಗೆ, ಸದ್ಯ 'ಟಗರು' ಸಿನಿಮಾದ ಅಂಕಲ್ ಪಾತ್ರವನ್ನು ಮಾಡಿರುವ ಈ ಕಲಾವಿದ ನಿಮ್ಮ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ತಮ್ಮ ಪರಿಚಯ, ಸಿನಿಮಾ ಅನುಭವದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Category

🗞
News

Recommended