• 6 years ago
Nikhil Kumaraswamy finally dubbed for his character Abhimanyu. Kurukshetra movie is all set to release on August 9th



ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್ ಇದ್ದರು ಇದೂ ದರ್ಶನ್ ಸಿನಿಮಾ ಅಂತಾನೆ ಖ್ಯಾತಿ ಗಳಿಸಿದೆ. ಸದ್ಯ ಆಗಸ್ಟ್ 2ರ ಬದಲಿಗೆ ಆಗಸ್ಟ್ 9ಕ್ಕೆ ರಿಲೀಸ್ ಡೇಟನ್ನು ಪೋಸ್ಟ್ ಪೋನ್ ಮಾಡಿಕೊಂಡಿರುವ ಕುರುಕ್ಷೇತ್ರ ಈಗ ಬೇರೆ ಬೇರೆ ಭಾಷೆಯಲ್ಲಿ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಚಿತ್ರ ರಿಲೀಸ್ ಗೆ ಸಮೀಪಿಸುತ್ತಿದ್ರೆ ಇತ್ತ ನಿಖಿಲ್ ಕುಮಾರ್ ಈಗ ಎಚ್ಚೆತ್ತುಕೊಂಡು ಡಬ್ಬಿಂಗ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.

Category

🗞
News

Recommended