• 7 years ago
Anushree, this star anchor has a big demand in the industry. Anushree had acted in few kannada movies also. Anushree has become popular with Zee Kannada SaReGaMaPa show. Now check out her remuneration she takes for the show.

ಬಾಯ್ತುಂಬಾ ಪಟ ಪಟ ಮಾತನಾಡುತ್ತಾ, ಕಿರುತೆರೆಯಲ್ಲಿ ಸಖತ್ ಫೇಮಸ್ ಆಗಿರುವ ಬೆಡಗಿ ಅನುಶ್ರೀ. ಬಿಗ್ ಬಾಸ್' ಮೂಲಕ ಎಲ್ಲರ ಮನೆ ಮನ ತಲುಪಿದ ಅನುಶ್ರೀ 'ಬೆಂಕಿಪಟ್ಣ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. ನಟಿ ಅನುಶ್ರೀಯನ್ನ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನೀವೆಲ್ಲಾ ನೋಡಿದ್ದೀರಾ. ಇನ್ನು ಅನುಶ್ರೀ ಜೀ ಕನ್ನಡದ ಸರಿಗಮಪ ಷೋಗೆ ಅನುಶ್ರೀ ತೊಗೊಳೋ ಸಂಭಾವನೆ ಎಷ್ಟು ಗೊತ್ತಾ?

Category

🗞
News

Recommended