• 8 years ago
ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ನಟಿ ಸಂಯುಕ್ತ ಎಂಟ್ರಿ ಕೊಟ್ಟು ಒಂದು ವಾರ ಕಳೆದಿದೆ ಅಷ್ಟೆ. ಅಷ್ಟು ಬೇಗ, 'ಬಿಗ್ ಬಾಸ್' ಮನೆಯಲ್ಲಿ ಕಿರಿಕ್ ಮೇಲೆ ಕಿರಿಕ್ ಮಾಡಿಕೊಂಡಿರುವ 'ಕು'ಖ್ಯಾತಿ ಸಂಯುಕ್ತ ಹೆಗ್ಡೆ ರವರದ್ದು.'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, ಎಲ್ಲರ ಬಗ್ಗೆ ಕಾಮೆಂಟ್ ಮಾಡಿದ ಸಂಯುಕ್ತ ವಾದ-ವಿವಾದ-ವಾಕ್ಸಮರಕ್ಕೆ ನಾಂದಿ ಹಾಡಿದರು. ಬರೀ ಸ್ಪರ್ಧಿಗಳ ಮುಂದೆ ಮಾತ್ರ ಅಲ್ಲ. ಕಿಚ್ಚ ಸುದೀಪ್ ಎದುರಿಗೂ ವಾದಕ್ಕೆ ಇಳಿದ ನಟಿ ಸಂಯುಕ್ತ, ಅದೇ ಸುದೀಪ್ ಎದುರಿಗೆ ಗೊಳೋ ಎಂದು ಕಣ್ಣೀರಿಟ್ಟರು. ಅದು ಕಿಚ್ಚ ಕೊಟ್ಟ ಒಂದೇ ಒಂದು ಚಮಕ್ ಗೆ.! ಇನ್ನು ಒಂದು ಟಾಸ್ಕ್ ನಲ್ಲಿ ಸಂಯುಕ್ತ ಹೆಗ್ಡೆ ಆಕ್ರಮಣಕಾರಿಯಾಗಿ ಆಟವಾಡಿದ್ದಾರೆ. ಈ ಸೀಸನ್ ನಲ್ಲೂ ಹಲ್ಲೆ ಪ್ರಕರಣ ನಡೆದಿದೆ. ಸಮೀರ್ ಆಚಾರ್ಯರಿಗೆ ಹಲ್ಲೆ ಮಾಡಿದ್ದಾರೆ ಸಂಯುಕ್ತ ಹೆಗ್ಡೆ. ಇದರ ಮೂಲ ಬಿಗ್ ಮನೆಯಲ್ಲೂ ಕಿರಿಕ್ ಮಾಡ್ಕೊಂಡಿದ್ದಾರೆ ಸಂಯುಕ್ತ ಹೆಗ್ಡೆ. ಇನ್ನು ಬಿಗ್ ಬಾಸ್ ಸಂಯುಕ್ತ ಹೆಗ್ಡೆ ಬಗ್ಗೆ ಏನ್ ನಿರ್ಧಾರ ತೊಗೊತಾರೆ ಕಾದು ನೋಡಬೇಕಿದೆ.

Bigg Boss Kannada 5: Samyuktha Hegde, who entered Big House through Wild Card entry as a celebrity will be always in one or the other controversy. Now Samyuktha Hegde at Big House, assaulted & slapped Sameer Acharya. What happens next?

Recommended